
S1 : EP -5 : ಬಡತನವೆಂಬ ಶಾಪ : Story Of Poverty
ಒಂದೂರಿನಲ್ಲಿ ಇಬ್ಬರು ಅಣ್ಣ ತಮ್ಮಂದಿರಿದ್ದರು. ಇಬ್ಬರಿಗೂ ವಿವಾಹವಾಯಿತು. ಹೀಗಿರುವಾಗ ತಮ್ಮನಿಗೆ ಒಂದರ ಮೇಲೊಂದು ಮಕ್ಕಳಾಗಿ ಬಡತನ ಆವರಿಸಿತು. ಎಷ್ಟು ಬಡತನವೆಂದರೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಎನ್ನಿಸುವಷ್ಟು .ಹೀಗಿರುವ ಹೊತ್ತಿನ ಊಟಕ್ಕಾಗಿ ತಮ್ಮನ ಹೆಂಡತಿ ಆಕೆಯ ಅಣ್ಣನ ಮನೆ ಬಾಗಿಲಿಗೆ ಹೋದಳು... ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com