
S1 : EP -7 :ಬಟ್ಟಲು ಏಕೆ ಕೆನೆ ತಿನ್ನೋದಕ್ಕಾ ? :Moral Story
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದು ಊರಿನಲ್ಲಿ ಗಂಡ ಹೆಂಡತಿಯರು ಇದ್ದರು. ಇಬ್ಬರಿಗೂ ಶ್ರೀಮಂತರಾಗಬೇಕು ಎಂಬ ಆಸೆ ಆಗಿ ಬೆಣ್ಣೆ, ತುಪ್ಪ ಮಾರಿ ಹಣ ಗಳಿಸಲು ಎಮ್ಮೆಯನ್ನು ಕೊಂಡುಕೊಂಡರು. ಆದರೆ ಹೆಂಡತಿ ತನ್ನ ಬಾಯಿ ಚಪಲಕ್ಕಾಗಿ ಹಾಲಿನ ಕೆನೆಯೆನ್ನೆಲ್ಲಾ ತಿಂದು ಗಂಡನ ಬಳಿ ಈ ಎಮ್ಮೆಯ ಹಾಲಿನಲ್ಲಿ ಕೆನೆಯೇ ಬರುವುದಿಲ್ಲ ಎಂದಳು ಆದರೆ ಮುಂದೆ ನಿಜ ವಿಚಾರ ಹೊರಬಂದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com