
S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com