
S3 : EP -519:ಭಯದಿಂದ ತಪ್ಪಿಸಿಕೊಳ್ಳುವುದು ಹೇಗೆ ? : How to escape from fear?
ಇದೊಂದು ಸುಂದರ ಕಥೆ. ಒಂದು ಇಲಿ ಇತ್ತು . ಅದು ಸದಾ ಬೆಕ್ಕಿಗೆ ಹೆದರುತ್ತಿತ್ತು . ತನ್ನ ಹೆದರಿಕೆ ಹೋಗಲಾಡಿಸಿಕೊಳ್ಳಲು ಸಿದ್ಧಪುರುಷರ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಂಡಿತು. ಆಗ ಅವರು ಇಲಿಯನ್ನು ಬೆಕ್ಕು ಮಾಡಿದರು ಆಗಲೂ ಭಯ ಹೋಗಲಿಲ್ಲ.. ಆಗ ಸಿದ್ಧಪುರುಷರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com