
#ಸ್ವಭಾಷಾ_ಚಾತುರ್ಮಾಸ್ಯ - ದಿನ 46
ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ
*ಸರ್ವಸೇವೆ: ಶ್ರೀ ಗೋಪಾಲಕೃಷ್ಣ ಭಟ್ಟ, ಹಾಗೂ ಕುಟುಂಬದವರು, ದ್ವಾರಕಾ, ಪುತ್ತೂರು
*ಅಥರ್ವವೇದ ಸಂಹಿತಾಹವನ, ತೃತೀಯದಿನ: ಸಪ್ತಮಕಾಂಡದಿಂದ ಏಕಾದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ.
ಬ್ರಹ್ಮ-ವಿಷ್ಣು-ರುದ್ರ-ಅಗ್ನಿ-ಇಂದ್ರ-ಅದಿತಿ-ಆದಿತ್ಯ-ಸರಸ್ವತೀ-ಸವಿತೃ-ಅಗ್ನಾವಿಷ್ಣೂ-ಇಂದ್ರಾವಿಷ್ಣೂ-ಸಿನೀವಾಲೀ-ಕುಹೂ-ರಾಕಾ-ಪೌರ್ಣಮೀ-ಅಮಾವಾಸ್ಯಾ ಇತ್ಯಾದಿ ದೇವತಾಮಂತ್ರಗಳ ಹವನ. ಶತ್ರುನಿವಾರಣ-ದುರಿತನಿವಾರಣ-ದುಸ್ವಪ್ನನಿವಾರಣ-ಗರ್ಭದೋಷನಿವಾರಣ-ಈರ್ಷ್ಯಾನಿವಾರಣ-ಅಧ್ಯಾಪಕವಿಘ್ನಶಮನ ಇತ್ಯಾದಿ ನಾನಾವಿಧ ದೋಷನಿವಾರಣ ಮಂತ್ರಗಳ ಹವನ.
ಬ್ರಹ್ಮಪ್ರಕಾಶನ-, ಗಂಡಮಾಲಾಚಿಕಿತ್ಸಾ ಇತ್ಯಾದಿ ಜನೋಪಕಾರಕ ಮಂತ್ರಗಳ ಹವನ.
*ಸ್ವರ್ಣಪಾದುಕಾ ಪೂಜೆ: ಗಾಣಿಗ ಸಮಾಜ
*ನೃತ್ಯಾಂಜಲಿ - ಭರತನಾಟ್ಯ ಪ್ರಸ್ತುತಿರಿ
-ಶ್ರೀಸಂದೇಶ 24-08-2025
ಅಶೋಕೆ, ಗೋಕರ್ಣ
Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha
#Swabhasha #Chaturmasya