Lifeu Ishtane — because loving life is the best way to live it.Lifeu Ishtane is a Kannada podcast that celebrates real people who have found a way to love their life — by living with purpose, despite life’s challenges.Through honest and heartfelt conversations, we explore stories of resilience and uncover lessons in health, family, money, and mindset — the things that truly build a meaningful life. Hosted by Sharath Jagadish — reminding us that even when life tests us, it’s still worth loving. ಲೈಫು ಇಷ್ಟಾನೇ — ಏಕೆಂದರೆ ಬದುಕನ್ನು ಪ್ರೀತಿಸುವುದೇ ನಿಜವಾಗಿ ಬದುಕುವ ಮಾರ್ಗ.ಲೈಫು ಇಷ್ಟಾನೇ ಒಂದು ಕನ್ನಡ ಪಾಡ್‌ಕಾಸ್ಟ್ — ನಿಜ ಜೀವನದ ಹೋರಾಟಗಳನ್ನು ಎದುರಿಸಿ, ತಮ್ಮ ಜೀವನವನ್ನು ಪ್ರೀತಿಸಲು ಕಲಿತ ಜನರ ಕಥೆಗಳು ಇಲ್ಲಿವೆ.ಆರೋಗ್ಯ, ಕುಟುಂಬ, ಹಣ ಮತ್ತು ಮನಸ್ಸಿನ ದೃಷ್ಟಿಕೋಣಗಳಲ್ಲಿ — ಜೀವನದ ಅರ್ಥವನ್ನು ಹುಡುಕುವ ಹೃದಯಸ್ಪರ್ಶಿ ಸಂಭಾಷಣೆಗಳು. ಆತಿಥೇಯ: ಶರತ್ ಜಗದೀಶ್ — ಜೀವನ ಎಷ್ಟು ಪರೀಕ್ಷಿಸಿದರೂ, ಅದನ್ನು ಪ್ರೀತಿಸಲು ಯಾವಾಗಲೂ ಕಾರಣವಿದೆ ಎಂದು ನೆನಪಿಸುತ್ತ.